by Lakshmi Kanth L V ✓ · 6 Mar 2025
ಮನದ ರಾಟೆ ತಿರುಗುತ್ತಿದೆ ಸದಾ, ನೆನಪುಗಳ ದಾರವನು ಸುತ್ತುತಿದೆ. ಕನಸುಗಳ ಬಣ್ಣಗಳನು ನೇಯ್ಯುತಿದೆ, ಭಾವನೆಗಳ ರಾಗವನು ಮೀಟುತಿದೆ
Loading comments…
Loading comments…