120Log inSign up
by Shivaganga Patilಮನುಕುಲದ ಸ್ತ್ರೀ
Details

ಬೆವರಿನ ಹನಿಯಲಿ

ದೇವರಿಟ್ಟ ತುತ್ತಿನ ಅನ್ನ

ದುಡಿದೂ ಬದುಕು

ಸಾಗಿಸುವ ಸ್ತ್ರೀ

ಮನುಕುಲದ ನಿಜದೇವತೆ

ಏಳುಬೀಳಿನ ನಡೆಯಲಿ

ಕಷ್ಟನಷ್ಟ ದುಃಖದುಮ್ಮಾನಗಳಲಿ

ನಗುನಗುತಾ ಬದುಕು

ತಗೆಯುವಳು ಸ್ತ್ರೀ

Loading comments…