ರಾಮನವರ್ಣನೆ
ಶರಷಟ್ಪದಿಯಲ್ಲಿ
ಅಖಿಲಸುಗುಣಖಣಿ
ದಶರಥ ನಂದನ
ರಾಮನು ಅವತರಿಸಿದ ದಿನವೇ
ನವಮಿಯ ಶುಭದಿನ
ಸೀತೆಯ ವಲ್ಲಭ
ಪ್ರಜೆಗಳ ಪರಿಪಾಲಿಸಿದ ಪ್ರಭುವೇ
ಮಾತೆಯ ಮಾತನು
ಪಾಲಿಸಿ ಹೋರಟೆ
ಕಾಡಲಿ ಅಹಲೆಯ ಸಲುಹಿದೇ
ಅಸುರನ ವಧಿಸಿದೆ
ನಿನ್ನೆಯ ಮಹಿಮೆಯ
ಜಗದಲಿ ಸಾರುತ ಹೋರಟೇ
ರಘುಕುಲ ತಿಲಕನೆ
ಹನುಮನ ಪ್ರಿಯನೆ
ರಾವಣ ಕೊಂದವ ರಾಮನೇ
ನಾಮವ ಜಪಿಸಲು
ಸಾಧನ ದೇಹಕೆ
ಸವಿಯನು ನೀಡುತ ತಣಿಸುತಲೀ
ಪ್ರಿಯಳ ಕೃಷ್ಣನ
ನೆನೆಯುತ ಭಜಿಸುವೆ
ಪಾಲಿಪ ನಮ್ಮನು ಪ್ರಭುವೇ
ನಿನ್ನಯ ಕರುಣೆಯ
ಇಹಪರ ಜಗದಲಿ
ಮುಕುತಿಯ ನೀಡುವ ದೊರೆಯೇ
Loading comments…