120Log inSign up
by Revati Patilಸಮಾಜದಿಂದ ನಾವು
Details

ಸಾಮಾಜಿಕ ಮೌಲ್ಯಗಳ ಅಲ್ಪಾಯುಷ್ಯ

ಕಿತ್ತುಕೊಳ್ಳುತ್ತಿದೆ ಮಾನವನ ಅರ್ಧಾಯುಷ್ಯ

ನಮ್ಮವರು ತಮ್ಮವರಿಂದ

ನಾನು, ನನ್ನದು ಎನ್ನುವ ಧೋರಣೆ

ಬೇಗನೆ ಕಳೆದು 

ಆಗಬೇಕಿದೆ ಹೊಸ ಬದಲಾವಣೆ

ಸಮಾಜದಿಂದ ನಾವು

ನಮ್ಮಿಂದ ಸಮಾಜವಲ್ಲ

Loading comments…