by Jeevithashivaraj Jeevithashivaraj ✓ · 30 Apr 2025
ಮದುವೆಯಾದ ಮೇಲೆ ಹೆಣ್ಣಿನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಹುಟ್ಟಿದ ತವರು ತನ್ನದಾದರು ನನ್ನದಲ್ಲ! ಎಂಬಂತೆ ಸಾಗಬೇಕು. ಹೆಣ್ಣಿನ ನೋವು ಅರಿವಾವರಾರು?
Loading comments…
Loading comments…