120Log inSign up
Story · Action

ಕಾಡುತ್ತಿದೆ ಆ ಸಂತಸ, ಆ ಸಂಭ್ರಮ…

by Gireesh pm Giree ✓ · 28 Jan 2021

7.1KReads
11Likes
1Min read

10ನೇ ತರಗತಿ ಪಾಸ್ ಎಂದು ಸಂತಸ ಖುಷಿ ಮನದ ಒಂದು ಮೂಲೆಯಲ್ಲಿದ್ದರೆ, ಹತ್ತು ವರ್ಷ ಜೊತೆಗಿದ್ದ ಜೀವಕ್ಕೆ ಜೀವ ನೀಡುವ ಗೆಳೆಯರ ಗೆಳೆತನದ ಅಗಲಿಕೆ ಸಂತಸಕ್ಕೆ ಸ್ವಲ್ಪ ಅಡ್ಡಿಪಡಿಸಿದ್ದಂತೂ ಸತ್ಯ.

Loading comments…

ಕಾಡುತ್ತಿದೆ ಆ ಸಂತಸ, ಆ ಸಂಭ್ರಮ… · StoryMirror