by StoryMirror Feed ✓ · 29 Aug 2019
ಸಾವಿರಾರು ಜನರಿದ್ದುಕೊಂಡು ಒಬ್ಬ ರಾಕ್ಷ ಸನನ್ನು ಹೆದರಿಸಲಾಗದೆ? ಒಗ್ಗಟ್ಟಾಗಿ ಒಬ್ಬೊಬ್ಬರೂ ಒಂದು ಕಲ್ಲು ಹೊಡೆದರೆ ಆ ರಾಕ್ಷ ಸ ನಿರ್ನಾಮವಾಗಿ ಬಿಡುತ್ತಾನೆ. ಎಲ್ಲರೂ ಬನ್ನಿ ಎನ್ನುತ್ತ ಎಲ್ಲರನ್ನು ಒಗ್ಗೂಡಿಸಿ ಹುರಿದುಂಬಿಸಿದ.
Loading comments…
Comments
Loading comments…