by Meenakshi "meeನ" ✓ · 9 Mar 2021
ಹಂಸ ನೋಡುತ್ತಲೆ ಬೆಚ್ಚಿಬಿದ್ದಳು. ಕೆಂಪು ಕೆಂಡದಂತೆ ಕೋಪವ ತೋರುತ್ತಿರುವ ಕಣ್ಣು, ಈಗ ತಾನೇ ರಕ್ತ ಕುಡಿದಿದೆ ಏನೋ ಅನ್ನುವತರ ಕೆಂಪಗೆ ಹೊರ ಚಾಚಿರುವ ನಾಲಿಗೆ!
Loading comments…
Loading comments…