by Gireesh pm Giree ✓ · 25 Jan 2021
ನನ್ನನ್ನು ಗೆಳೆಯ ಎಂದೇ ಸ್ವಾಗತ ಮಾಡಿದರು. ಆ ದಿನ ಎಲ್ಲರೂ ಬಣ್ಣ ಬಣ್ಣದ ಉಡುಪನ್ನು ಧರಿಸಿದ್ದರು. ಅವರೆಲ್ಲರೂ ನನ್ನ ಕಣ್ಣಿಗೆ ಬಣ್ಣಬಣ್ಣದ ಹಾಡುವ ಚಿಟ್ಟೆಗಳಂತೆ ಕಂಡರು.
Loading comments…
Loading comments…