120Log inSign up

Prabhakar Tamragouri

Literary Colonel
0Followers
0Following
7Works

ಪ್ರಭಾಕರ ತಾಮ್ರಗೌರಿ , ಬಿ.ಕಾಂ .ಪದವೀಧರ. ಫ್ರೀಲಾನ್ಸ್ ಬರಹಗಾರ . ಲೇಖಕ . ಕನಸು ಕರೆಯುತಿದೆ , ಕಾರ್ತಿಕದ ಬೆಳಕು ಎರಡು ಕವನ ಸಂಕಲನಗಳು . ಮತ್ತೆ ಬಂದ ವಸಂತ , ಕರಗಿದ ಕಾರ್ಮೋಡ , ಅನುರಾಗ ಬಂಧನ ಮೂರು ಕಾದಂಬರಿಗಳು . ಹಾಗೂ , ಬದಲಾದ ದಿಕ್ಕುಗಳು , ಬಾಳ ಸಂಜೆಯ ನೆರಳು , ಮುಸ್ಸಂಜೆ ಹೊಂಬಿಸಿಲು ಮತ್ತು ಇತರ ಕಥೆಗಳು , ಔದಾರ್ಯದ ನೆರಳಲ್ಲಿ ನಾಲ್ಕು ಕಥಾ ಸಂಕಲನಗಳು ಪ್ರಕಟವಾಗಿವೆ . ಕನ್ನಡ ಪುಸ್ತಕ. ಪ್ರಾಧಿಕಾರದ ಬಹುಮಾನ ಕನ್ನಡ ಸಾಹಿತ್ಯ ಪರಿಷತ್ ಕಥಾ ಬಹುಮಾನ ಸಂಚಯ ಕಥಾ ಸಾಹಿತ್ಯ ಬಹುಮಾನ ಮಾಸ್ತಿ ಕಥಾ ಸಾಹಿತ್ಯ ಬಹುಮಾನ ಶ್ರೀಗಂಧಹಾರ ಸನ್ಮಾನ ಪ್ರಶಸ್ತಿ

No stories yet.